Kindle Editions

CURATOR'S NOTE

“Neelu is not just poetry; it is a pulse. A brief pause in the chaos of existence.”

Kannada Poems

ಲಂಕೇಶ್ ಪತ್ರಿಕೆಯ ಜಾಗಗಳನ್ನು ತುಂಬಲು, ಲಂಕೇಶರು ನೀಲು ಎನ್ನುವ ಹೆಸರಿನಲ್ಲಿ ಹನಿಗವನಗಳನ್ನು ಬರೆದರು. ನೀಲುಗಳಲ್ಲಿ ಪ್ರಾಸ ಛಂದಸ್ಸುಗಳಿಲ್ಲ. ವಾಕ್ಯವನ್ನು ತುಂಡರಿಸಿ ಬರೆದಂತಿರುವ ಸಾಲುಗಳು ಅಗಾಧ ಅರ್ಥವನ್ನು ಹೊಮ್ಮಿಸುತ್ತವೆ. ನೀಲಾ ಕುಲಕರ್ಣಿ, ಇಂಗ್ಲಂಡಿನಲ್ಲಿ ನೆಲೆಸಿರುವ ಕನ್ನಡತಿ, ಬರೆದಿರುವ ನೀಲುಗಳು ಇಲ್ಲಿವೆ.

The moon
never argues
with the night.